ಸಲಾಮ್ ಎ ಇಶ್ಕ್ ೨೦೦೭ ರಲ್ಲಿ ಬಿಡುಗಡೆಯಾಗಿರುವ ಬಾಲಿವುಡ್ ಚಲನಚಿತ್ರ. ನಿಖಿಲ್ ಅದ್ವಾನಿ ನಿರ್ದೇಶಿಸಿರುವ ಈ ಚಿತ್ರದಲ್ಲಿ ಸಲ್ಮಾನ್ ಖಾನ್, ಪ್ರಿಯಾಂಕಾ ಚೋಪ್ರಾ, ಜಾನ್ ಅಬ್ರಹಂ, ವಿದ್ಯಾ ಬಾಲನ್, ಜೂಹಿ ಚಾವಲಾ, ಗೋವಿಂದ, ಅಕ್ಶಯ್ ಖನ್ನಾ, ಆಯೆಶಾ ಟಾಕಿಯಾ, ಸೊಹೇಲ್ ಖಾನ್, ಶಾನನ್ ಎಸ್ರಾ ಹಾಗೂ ಈಶಾ ಕೊಪ್ಪಿಕರ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.